ಮಾಜಿ ಜಿ.ಪಂ. ಸದಸ್ಯ ಗೋಪಾಲ್ ಇನ್ನಿಲ್ಲ

Ex ZP Member Gopal death

ಮೂಡುಬಿದಿರೆ: ಹಿರಿಯ ಕಾಂಗ್ರೆಸಿಗ, ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಗೋಪಾಲ್( 80) ಮಂಗಳವಾರ...


ಅಂಗಡಿಗಳಲ್ಲಿ ಅನಧಿಕೃತ ಪ್ಲಾಸ್ಟಿಕ್ : ಪುರಸಭಾಧಿಕಾರಿಗಳಿಂದ ದಾಳಿ

Plastic Raid

ಮೂಡುಬಿದಿರೆ: ಪೇಟೆಯ ಅಂಗಡಿಗಳಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಪುರಸಭೆಯ ಪರಿಸರ ಅಭಿಯಂತರೆ...


ಮಾರೂರು: ಸನ್ನಿಧಿ ಸ್ವಸಹಾಯ ಸಂಘದ 3ನೇ ವಾರ್ಷಿಕೋತ್ಸವ

Marur Swasahaya Sangha

ಮೂಡುಬಿದಿರೆ: ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ನೈತಿಕ ಮೌಲ್ಯಗಳೊಂದಿಗೆ ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ತಾಯಂದಿರ...


ಮಂಗಳೂರು ವಲಯ ಕಬಡ್ಡಿ ಪಂದ್ಯಾಟ: ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿನ್ನರ್ಸ್, ಆಳ್ವಾಸ್ ರನ್ನರ್ಸ್

????????????????????????????????????

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸೋಮವಾರ...


ಏ. 29,30ಕ್ಕೆ ಶಂಸುಲ್ ಅರೆಬಿಕ್ ಕಾಲೇಜಿನ ವಾರ್ಷಿಕೋತ್ಸವ

Samshul Ulema final

ಮೂಡುಬಿದಿರೆ: ಜಿಲ್ಲೆಯ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆನಿಸಿದ ತೋಡಾರಿನ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ...


ವಿದ್ಯುತ್ ಪರಿವರ್ತಕಕ್ಕೆ ಪಿಕಪ್ ವಾಹನ ಡಿಕ್ಕಿ

crime accident

ಮೂಡುಬಿದಿರೆ: ಸಿಮೆಂಟ್ ಸಾಗಾಟದ ಪಿಕಪ್ ವಾಹನ ಶಿರ್ತಾಡಿ ಸಮೀಪದ ಮಕ್ಕಿ ಎಂಬಲ್ಲಿ ವಿದ್ಯುತ್ ಪರಿವರ್ತಕ ಕಂಬಕ್ಕೆ ಡಿಕ್ಕಿ...


ಬಿ.ಗಿರಿಧರ ಕಾಮತ್ ನಿಧನ

Giridar Kamath Death

ಮೂಡುಬಿದಿರೆ: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ಅವರ ಪುತ್ರ ಮೂಡುಬಿದಿರೆ...


ಪುಟಾಣಿಗಳ ಹುಟ್ಟು ಹಬ್ಬಕ್ಕೆ ಸಸಿಯ ಖುಷಿ!

Special GREEN BIRTHDAY (5)

ಮೂಡುಬಿದಿರೆ: ಗಿಡ ನೆಟ್ಟು ಹುಟ್ಟು ಹಬ್ಬ ಆಚರಿಸುವ ಸಂಭ್ರಮ. ನಾಳೆಯ ಚಿಂತನೆಯೊಂದಿಗೆ ಎಳೆಯ ಮಕ್ಕಳಲ್ಲಿ ಉದ್ದೀಪನಗೊಳಿಸುವ...


ಮೂಡುಬಿದಿರೆ: ಯುವಕ ನಾಪತ್ತೆ

Missing

ಮೂಡುಬಿದಿರೆ : ಮಾಸ್ತಿಕಟ್ಟೆಯ ರಾಜು ಪೂಜಾರಿ ಎಂಬವರ ಪುತ್ರ ನಿವಾಸಿ ಶಶಿಕಾಂತ (27) ಎಂಬವರು ಏ.15ರಿಂದ...


ಅಪಪ್ರಚಾರ: ಪೊಲೀಸ್ ಠಾಣೆಯಲ್ಲೇ ಯುವತಿಯಿಂದ ಯುವಕನಿಗೆ ಚಪ್ಪಲಿ ಏಟು

crime

ಮೂಡುಬಿದಿರೆ: ಯುವತಿಯ ಬಗ್ಗೆ ಅಪಪ್ರಚಾರ ನಡೆಸಿದ ಯುವಕನಿಗೆ ಯುವತಿ ಚಪ್ಪಲಿಯಿಂದ ಹೊಡೆದ ಘಟನೆ ಸೋಮವಾರ ಪೊಲೀಸ್...


ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ವಿಂಶತಿ ಕಲೋತ್ಸವ, ಸನ್ಮಾನ

????????????????????????????????????

ಮೂಡುಬಿದಿರೆ: ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ವಿಂಶತಿ ಕಲೋತ್ಸವ 12 ಕಾರ್ಯಕ್ರಮ ಮಂಗಳೂರಿನ...


ಮೂಡುಬಿದಿರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಕರಿಂದ ಧರಣಿ

Teachers Protest

ಮೂಡುಬಿದಿರೆ : 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ತಕ್ಷಣ ಜಾರಿಗೊಳಿಸುವಂತೆ, ನೂತನ ಪಿಂಚಣಿ...


ಆಳ್ವಾಸ್‍ನಲ್ಲಿ ಮಹಾವೀರ ಜಯಂತಿ

Alvas Mahaveera Jayanthi (1)

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ...


ಯೆನೆಪೋಯದಲ್ಲಿ ವಿಟಿಯು ಅಂತರ್ ವಲಯ, ಮಂಗಳೂರು ವಲಯ ಕಬಡ್ಡಿ ಪಂದ್ಯಾಟ

Yenepoya Kabaddi VTU

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಮತ್ತು ತೋಡಾರಿನಲ್ಲಿರುವ ಯೆನೆಪೋಯ ತಾಂತ್ರಿಕ ವಿದ್ಯಾಲಯ ಜಂಟಿ ಆಶ್ರಯದಲ್ಲಿ...


ಶಿರ್ತಾಡಿಯಲ್ಲಿ ದಲಿತ ಸಂಘರ್ಷ ಸಮಿತಿ ನೂತನ ಶಾಖೆಗೆ ಚಾಲನೆ

o

ಮೂಡುಬಿದಿರೆ: ಸಮಾಜದಲ್ಲಿ ಇಂದಿಗೂ ದಲಿತರನ್ನು ಅಶ್ಪೃಶ್ಯರಂತೆ ಕಾಣುವ ಪದ್ದತಿ ಮಾಯವಾಗಿಲ್ಲ. ಮನುಸಂಸ್ಕೃ ತಿಯನ್ನು ಸಮಾಜದಲ್ಲಿ ವ್ಯಾಪಕವಾಗಿ...


ಕಲ್ಲಬೆಟ್ಟು ಶಾಲೆಯಲ್ಲಿ 126ನೇ ಜನ್ಮದಿನಾಚರಣೆ

Kallabettu Ambedkar Jayanthi

ಮೂಡುಬಿದಿರೆ: ಕಲ್ಲಬೆಟ್ಟು ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ...


ಕೊಡಂಗಲ್ಲು ಶಾಲಾ ವಾರ್ಷಿಕೋತ್ಸವ

????????????????????????????????????

ಮೂಡುಬಿದಿರೆ: ಕೊಡಂಗಲ್ಲು ಸರ್ಕಾರಿ ಹಿ.ಪ್ರಾ.ಶಾಲೆ ವಾರ್ಷಿಕೋತ್ಸವವು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ...


ಆಳ್ವಾಸ್ ಉದ್ಯಮಶೀಲತೆ, ಸ್ವಉದ್ಯೋಗ ಅವಕಾಶಗಳ ಕುರಿತು ಉಪನ್ಯಾಸ

Alvas MBA dept

ಮೂಡುಬಿದಿರೆ: ಎಂಬಿಎ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಗಳನ್ನು ಹೊಂದಿರಬೇಕು. ಗುರಿಸಾಧನೆಗೆ ಸದಾ ಕಾರ್ಯನಿರತರಾಗಿರಬೇಕು. ವೈಫಲ್ಯವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ...


ನಗದುರಹಿತ ವ್ಯವಹಾರಕ್ಕೆ ಬಹುಮಾನ!

Cashless Teacher

ಮೂಡುಬಿದಿರೆ: ನಗದುರಹಿತ ವ್ಯವಹಾರವನ್ನು ಉತ್ತೇಜಿಸಲು ಪ್ರದಾನಿ ನರೇಂದ್ರ ಮೋದಿಯವರು ಘೋಷಿಸಿರುವ ಬಹುಮಾನವನ್ನು ಮೂಡುಬಿದಿರೆ ಶಿಕ್ಷಕರೊಬ್ಬರು ಪಡೆದಿದ್ದಾರೆ....


ಮೂಡುಮಾರ್ನಾಡು:ಕಿಂಡಿ ಅಣೆಕಟ್ಟುವಿಗೆ ಶಂಕುಸ್ಥಾಪನೆ

Marnadu kindi Anekattu

ಮೂಡುಬಿದಿರೆ: ಮೂಡುಮಾರ್ನಾಡು ಗ್ರಾಮದ ಪೊನ್ಯಂಬಲ ಬಳಿ ಕಿಂಡಿ ಅಣೆಕಟ್ಟಿಗೆ ರೂ.30ಲಕ್ಷ ಅನುದಾನ ಒದಗಿಸಿ, ಮೂಡುಬಿದಿರೆ ಶಾಸಕ...


ಮೂಡುಬಿದಿರೆ ಶ್ರಮಣ ಸಂಸ್ಕೃತಿ ಸಮ್ಮೇಳನ

????????????????????????????????????

ಮೂಡುಬಿದಿರೆ: ಯಾತ್ರಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದಿಂದ ಒಂದುಕೋಟಿ ರೂ. ವೆಚ್ಚದಲ್ಲಿ ಯಾತ್ರೀ ನಿವಾಸ ನಿರ್ಮಿಸಿದ್ದು ಇತರ...


ಇಂದಿನಿಂದ ಪುತ್ತಿಗೆ ಜಾತ್ರೆ

Puthige Jaatre

ಮೂಡುಬಿದಿರೆ: ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವವು ಏಪ್ರಿಲ್ 13ರಿಂದ 27ರವರೆಗೆ ನಡೆಯಲಿದೆ....


ಕೇಂದ್ರ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾಗಿ ಬಾಹುಬಲಿ ಪ್ರಸಾದ್ ಆಯ್ಕೆ

Bahubali Prasad Granthalaya

ಮೂಡುಬಿದಿರೆ: ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಸರ್ಕಾರವು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ,...


ಯಶಸ್ವಿನಿ ಸ್ವಸಹಾಯ ಸಂಘದ 3 ನೇ ವರ್ಷದ ವಾರ್ಷಿಕೋತ್ಸವ

Yashaswini Swasahaya

ಮೂಡುಬಿದಿರೆ: ಮಹಿಳೆಯರ ಸ್ವಾವಲಂಬನೆಗೆ ಸ್ವಸಹಾಯ ಸಂಘಗಳು ಪೂರಕವಾಗಿದ್ದು ಮಹಿಳೆಯರು ಇದರಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಆರ್ಥಿಕ ಅಭಿವೃದ್ಧಿಯ...


ಮಾರ್ನಾಡು: ನೂತನ ಸೇತುವೆ ಉದ್ಘಾಟನೆ

Marnadu bridge

ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಮಾರ್ನಾಡು ವರ್ಧಮಾನ ಸ್ವಾಮಿ ಬಸದಿಯ ಬಸದಿಯ ಬಳಿ ರೂ. 50...


ವಾಯುದಲ್ಲಿ ಅವಕಾಶ: ಮೈಟ್‍ನಲ್ಲಿ ಉಪನ್ಯಾಸ

????????????????????????????????????

ಮೂಡುಬಿದಿರೆ: ಶೈಕ್ಷಣಿಕ ಅರ್ಹತೆ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಅರಿತಾಗ ಅನ್ವೇಷಣೆಗೆ ಅವಕಾಶವಿದೆ ಎಂದು ಏರ್ ಕಮಾಂಡರ್...


ಎ.17ರಿಂದ 23ರವರೆಗೆ ವಾಲ್ಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

Friends Valpady

ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ 20 ಓವರ್‍ಗಳ ಅಂಡರ್‍ಆರ್ಮ್ ಲೀಗ್ ಮಾದರಿಯ ವಾಲ್ಪಾಡಿ ಪ್ರೀಮಿಯರ್ ಲೀಗ್...


ರಾಘವೇಂದ್ರ ಸ್ವಸಹಾಯ ಗುಂಪಿನ ವಾರ್ಷಿಕೋತ್ಸವ

Raghavendra swasahaya Sangha

ಮೂಡುಬಿದಿರೆ: ವಂದೇ ಮಾತರಂ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಮೂಡುಬಿದಿರೆ ಪ್ರೇರಣಾ ಸೇವಾ ಟ್ರಸ್ಟ್ ನಿಂದ...


ರಂಜನ್ ಪೂವಣಿ ನೋಟರಿಯಾಗಿ ಆಯ್ಕೆ

Ranjan Poovani Notary

ಮೂಡುಬಿದಿರೆ: ಭಾರತ ಸರ್ಕಾರ ಕಾನೂನು ಮತ್ತು ನ್ಯಾಯಶಾಸ್ತ್ರ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಮೂಡುಬಿದಿರೆಯ  ವಕೀಲ...


ಸಾವಿರ ಕಂಬದ ಬಸದಿಯಲ್ಲಿ ರಥೋತ್ಸವ

????????????????????????????????????

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮಂಗಳವಾರ ರಾತ್ರಿ ಹಿರಿಯ ರಥೋತ್ಸವ ನೆರವೇರಿತು.


ಕಲ್ಲಬೆಟ್ಟು ಗೋವುಗುಡ್ಡೆಯಲ್ಲಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ

Guvugudde Swasahaya)

ಮೂಡುಬಿದಿರೆ: ಜಾಗತೀಕರಣದ ಪರಿಣಾಮದಿಂದಾಗಿ ಮನುಷ್ಯ ಮನುಷ್ಯರೊಳಗಿನ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸ್ವಸಹಾಯ ಸಂಘಗಳು ಪರಸ್ಪರ...


ಸಂಚಲನ್-ಮಾರ್ಚ್ ಟುವಡ್ಸ್ ಸಕ್ಸಸ್ ಕಾರ್ಯಕ್ರಮ

????????????????????????????????????

ಮೂಡುಬಿದಿರೆ: ನಿರ್ದಿಷ್ಟ ಗುರಿ ಹಾಗೂ ಗುರಿಯೆಡೆಗಿನ ನಿರಂತರ ಪ್ರಯತ್ನ ನಮ್ಮ ಸಾಧನೆಯ ಹಾದಿಯನ್ನು ಸಾಂಗವಾಗಿ ಸಾಗಲು...


ಜಲಸಂರಕ್ಷಣೆಗೆ ಆಳ್ವಾಸ್‍ನಲ್ಲಿ ಬೀದಿನಾಟಕ

Alvas Streetplay (1)

ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗವು ಪರಿಸರ ಸಂರಕ್ಷಣೆ...


ಆಳ್ವಾಸ್ ಹೆಲ್ತ್ ಸೆಂಟರ್‍ನಿಂದ ಉಚಿತ ವೈದ್ಯಕೀಯ ಶಿಬಿರ

Alvas Health Center

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಮೂಡುಬಿದಿರೆ, ಓಂ...


ಆಳ್ವಾಸ್ ಆಯುರ್ವೇದ ಸಂಶೋಧನಾ ಪ್ರಬಂಧ ಮಂಡನಾ ಸ್ಪರ್ಧೆ

Alvas Ayurvedic

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆದ ಆಯುರ್ವೇದ ಸಂಶೋಧನಾ ಪ್ರಬಂಧ...


ಆಳ್ವಾಸ್‍ನಲ್ಲಿ ವಿಶ್ವ ಹೋಮಿಯೋಪಥಿ ದಿನ

Alvas Homeopathy

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಹೋಮಿಯೋಪಥಿ ಕಾಲೇಜಿನಲ್ಲಿ ವಿಶ್ವ ಹೋಮಿಯೋಪಥಿ ದಿನವನ್ನು ಆಚರಿಸಲಾಯಿತು. ನವದೆಹಲಿಯ ಕೇಂದ್ರ ಹೋಮಿಯೋಪಥಿ...


ಆಳ್ವಾಸ್ ಇಂಜಿನಿಯರಿಂಗ್‍ನ ಪ್ರೊ.ಪ್ರವೀಣ್‍ರವರಿಗೆ ಡಾಕ್ಟರೇಟ್ ಪದವಿ

????????????????????????????????????

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ...


ದೈವದ ಅಣಕ ತಂದ ಅನಾಹುತ

fire Kadalakere

ಮೂಡುಬಿದಿರೆ: ಮೆಹಂದಿ ಕಾರ್ಯಕ್ರಮದಲ್ಲಿ ದೈವಾರಾಧನೆಯ ಅಣಕ. ಸಂಭ್ರಮದಲ್ಲಿ ಕುಣಿಯುತ್ತಿದ್ದವರು ಏಕಾಏಕಿ ಬೆಚ್ಚಿಬೀಳುಸುವಂತಹ ಘಟನೆ. ಸಂಭ್ರಮ, ಸಂತೋಷಕ್ಕೆ...


ಶ್ರೀ ಹನುಮಂತನಿಗೆ 3,500ಕ್ಕೂ ಅಧಿಕ ಸೀಯಾಳಾದಿಂದ ಅಭಿಷೇಕ

Hanuman Temple Moodubidire

ಮೂಡುಬಿದಿರೆ: ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲ್ಲಿ ಹನುಮಜಯಂತಿ ಪ್ರಯುಕ್ತ ಮಂಗಳವಾರ ಶ್ರೀರಾಮ ಮಂತ್ರ ಹವನ, 3,500ಕ್ಕೂ...


ರುದಿರ ಫಿಲಂಸ್ ಇವರ ಮೊದಲ ಕೊಡುಗೆ ಕನ್ನಡ ಚಲನಚಿತ್ರ

rudira filams (1)

ನಿಲುಕದ ನಕ್ಷತ್ರ ಇದರ ಮಹೂರ್ತವು ಮೂಡುಬಿದಿರೆ ಆಂಜನೇಯ ದೇವಸ್ಥಾನದಲ್ಲಿ ನೇರವೇರಿತು ನಂತರ ಸಮಾಜ ಮಂದಿರದಲ್ಲಿ ಕಾರ್ಯಕ್ರಮ...


ಮೇ 14: ಮೂಡುಬಿದಿರೆಯಲ್ಲಿ ಹಿಂದೂ ಯುವ ಸಮಾವೇಶ

Hindu Yuva Samavesha

ಮೂಡುಬಿದಿರೆ: ವಿಶ್ವಹಿಂದೂ ಪರಿಷತ್ ಬಜರಂಗದಳ, ಮೂಡುಬಿದಿರೆ ಪ್ರಖಂಡ, ಹಿಂದೂ ಯುವ ಸಮಾವೇಶ ಸಮಿತಿ ವತಿಯಿಂದ ಹಿಂದೂ...


ಶ್ರೀ ಮಹಾವೀರ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ

????????????????????????????????????

ಮೂಡುಬಿದಿರೆ: ವಿದ್ಯಾರ್ಥಿಗಳ ಜೀವನ ಸಫಲತೆ ಕೇವಲ ವಿದ್ಯಾಸಂಸ್ಥೆಯಿಂದ ಮಾತ್ರ ಸಾಧ್ಯವಿಲ್ಲ. ಪೋಷಕರ ಪಾತ್ರವೂ ಮಹತ್ತರವಾದುದು. ಮಕ್ಕಳ...


ಯೆನೆಪೋಯದಲ್ಲಿ ತಾಂತ್ರಿಕ ಉಪನ್ಯಾಸ

Copy of Yenepoya Workshop

ಮೂಡುಬಿದಿರೆ: ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಮಾನವ ರಹಿತ ಅಂತರಿಕ್ಷ ವಾಹನ (ಆನ್‍ಮ್ಯಾನ್ಡ್ ಏರಿಯಲ್...


ಮುಗ್ದ ಮಗುವಿಗೆ ಬೇಕು ಸಹೃದಯರ ನೆರವು

Help

ಮೂಡುಬಿದಿರೆ: ಇದು ಅತ್ತ ಆರಕ್ಕೆ ಎರದ ಇತ್ತ ಮೂರಕ್ಕೆ ಇಳಿಯದ ಸಾಮಾನ್ಯ ಬಡವರ್ಗದ ಕುಟುಂಬವೊಂದರ ಕರುಣಾಜನಕ...


ಆದಿದ್ರಾವಿಡ ಸಮುದಾಯದಿಂದ ಕ್ರೀಡಾಕೂಟ

Adidravida Sports

ಮೂಡುಬಿದಿರೆ: ಕರ್ನಾಟಕ ಆದಿದ್ರಾವಿಡ ಮಹಾಮಂಡಲ ಮಾಸ್ತಿಕಟ್ಟೆ ಮೂಡುಬಿದಿರೆ ಇದರ ವತಿಯಿಂದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ...


ಕ್ರೀಡೆ-ಸಾಂಸ್ಕೃತಿಕ ರಂಗದಲ್ಲಿ ಆಳ್ವಾಸ್ 13 ನೇ ಬಾರಿ ಚಾಂಪಿಯನ್

mohan alva12

ಮೂಡುಬಿದಿರೆ: 2016-17 ಶೈಕ್ಷಣಿಕ ಸಾಲಿನಲ್ಲಿ ಆಳ್ವಾಸ್ ಕಾಲೇಜು ಕ್ರೀಡೆ ಹಾಗೂ ಸಾಂಸ್ಕೃತಿಕ  ರಂಗದಲ್ಲಿ ಸತತ 13ನೇ...


ಪುತ್ತಿಗೆ ಕೊರಗರ ಜಾಗ ಅತಿಕ್ರಮಿಸಿ ಕ್ವಾರೆ ನಿರ್ಮಾಣ: ಆರೋಪ

Koraga Kware (3)

ಮೂಡುಬಿದಿರೆ: ಸರ್ಕಾರವು ಸಮಗ್ರ ಗಿರಿಜನ ಯೋಜನೆಯಡಿ ಕೊರಗ ಫಲಾನುಭವಿಗಳಿಗೆ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಬಂಕಿಮಜಲು ಪ್ರದೇಶದಲ್ಲಿ...


ಇದ್ದಿಲು ಘಟಕ ಸ್ಥಗಿತಕ್ಕೆ ತಾಲೂಕು ಪಂಚಾಯಿತಿಯಿಂದ ತಡೆಯಾಜ್ಞೆ

Masi Gataka (2)

ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿ ಎಂಬಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ತೆಂಗಿನ ಚಿಪ್ಪಿನ ಇದ್ದಿಲು...


ಸಹಾಯಕ ಆಯುಕ್ತರ ನ್ಯಾಯಾಲಯದ ಪ್ರಕರಣಗಳ ಕಲಾಪ: ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರಿಂದ ನಿರ್ದೇಶನ

ac court

ಮೂಡುಬಿದಿರೆ: ಮೂಡುಬಿದಿರೆ ಹೋಬಳಿಗೆ ಸಂಬಂಧಪಟ್ಟ ಸಹಾಯಕ ಆಯುಕ್ತರ ನ್ಯಾಯಾಲಯದ ಪ್ರಕರಣಗಳ ಕಲಾಪಗಳನ್ನು ಮೂಡುಬಿದಿರೆಯಲ್ಲೇ ನಡೆಸುವಂತೆ ಕೋರಿ...


ವಿಟಿಯು ಅಂತರ್ ಕಾಲೇಜು ಖೋ ಖೋ ಪಂದ್ಯಾಟ: ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಪ್ರಶಸ್ತಿ

VTU Kho Kho Result

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ(ಬೆಂಗಳೂರು ವಿಭಾಗ ಹೊರತುಪಡಿಸಿ) ಮಹಿಳೆಯರ...


ಆಳ್ವಾಸ್ ಕ್ಯಾಂಪಸ್‍ಗೆ ರಂಗು ತುಂಬಿದ ಸಾಂಪ್ರದಾಯಿಕ ದಿನಾಚರಣೆ

????????????????????????????????????

ಮೂಡುಬಿದಿರೆ: ಶಿಕ್ಷಣ ಎಂಬುದು ಬರೇ ಓದುವಿಕೆಯಾಗಿರದೆ ಮನಸ್ಸನ್ನು ಬೆಳೆಸುವುದರ ಜೊತೆಗೆ ಸಂಸ್ಕಾರಯುತವಾದ ಹೃದಯ ಶ್ರೀಮಂತಿಕೆಯನ್ನು ಕಟ್ಟಿಕೊಡುವಂತಾಗಬೇಕು....


ಪ್ರೊ ಕಬಡ್ಡಿ ಮಾದರಿಯಲ್ಲಿ ಖೋ ಖೋ ಕ್ರೀಡೆಗೆ ಮನ್ನಣೆ

Alvas Kho Kho

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ(ಬೆಂಗಳೂರು ವಿಭಾಗ ಹೊರತುಪಡಿಸಿ) ಖೋ...


ಸನ್ಮತಿ ಕುಮಾರ್ ನಿಧನ

Sanmathi Death

ಮೂಡುಬಿದಿರೆ: ಹೋಟೆಲ್ ಉದ್ಯಮಿ, ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದ ಸನ್ಮತಿ ಕುಮಾರ್(68) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ...


ಗ್ಯಾಸ್ ಸಾಗಾಟದ ಟೆಂಪೋ – ವ್ಯಾಗನರ್ ಕಾರು ಢಿಕ್ಕಿ : ಓರ್ವ ಮೃತ್ಯು

crime (5)

ಮೂಡುಬಿದಿರೆ : ಟೆಂಪೋ ಮತ್ತು ವಾಗನರ್ ಕಾರು ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಶುಕ್ರವಾರ...


ಬಾಲಕೃಷ್ಣ ಶೆಟ್ಟಿ ನಿಧನ

Balakrishna Shetty

ಮೂಡುಬಿದಿರೆ: ಇರುವೈಲು ಮೇಗಿನ ಬಾಳಿಕೆ ವಾಸವಾಗಿದ್ದ, ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ (84) ಭಾನುವಾರ ಅಲ್ಪಕಾಲದ...


ಮೈನ್ ಶಾಲೆಯ ವಾರ್ಷಿಕೋತ್ಸವ

????????????????????????????????????

ಮೂಡುಬಿದಿರೆ: ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ.ಶಾಲೆ ಮೂಡುಬಿದಿರೆ ಮೈನ್ ಇದರ ವಾರ್ಷಿಕೋತ್ಸವ ಶಾಸಕ, ಮಾಜಿ ಸಚಿವ...


ಮೂಡುಬಿದಿರೆಯಲ್ಲಿ 14ನೇ ವರ್ಷದ ಸಾರ್ವಜನಿಕ ಶನೈಶ್ಚರ ಪೂಜೆ

Shanischara Pooje

ಮೂಡುಬಿದಿರೆ: ಮಾನವ ಸಂಬಂಧಗಳು ದುರ್ಬಲವಾಗುತ್ತಿವೆ. ಕಲ್ಲಾದರೂ ದೇವರಾದೀತು, ಮಾನವನಲ್ಲ. ಇಂಥ ಸಂದರ್ಭ ಮಹಿಳೆಯರು ಸಮಾಜ, ಸಂಸ್ಕಾರ,...


ಜಲಸಂರಕ್ಷಣೆಗೆ ಟೊಂಕ ಕಟ್ಟಿರುವ ತೆಂಕಮಿಜಾರು

Tenkamijaru Water Special

ಮೂಡುಬಿದಿರೆ: ಹಲವಾರು ಪ್ರಯೋಗಗಳ ಮೂಲಕ ಜಿಲ್ಲೆಯಲ್ಲೇ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪ್ರಶಸ್ತಿ ಪುರಸ್ಕೃತ...


ಏ.9: ಪುತ್ತಿಗೆಯಲ್ಲಿ ಸಾರ್ವಜನಿಕ ಶತರುದ್ರಾಭಿಷೇಕ

puthige Shatarudrabisheka

ಮೂಡುಬಿದಿರೆ: ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಂದಿನ ಜೀರ್ಣೋದ್ಧಾರ ಹಾಗೂ ಜನಪದರ ಸುಭಿಕ್ಷೆಗಾಗಿ ಏ.9ರಂದು...


ಪ್ರಕೃತಿ ವಿಕೋಪ ನಿರ್ವಹಣಾ ತರಬೇತಿ ಶಿಬಿರ

Davala College

ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್...


ಹಾವು ಸಂರಕ್ಷಣೆ-ಪ್ರಾತ್ಯಕ್ಷಿಕೆ

????????????????????????????????????

ಮೂಡಬಿದಿರೆ: ಹಾವುಗಳ ಬಗ್ಗೆ ನಮಗಿರುವ ಅಜ್ಞಾನವೇ ನಾವು ಮತ್ತು ಹಾವಿನ ನಡುವೆ ಇರುವ ಭಯದ ಮೂಲ....


ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಆಸ್ಕಿ ಲ್ಯಾಬ್ ಒಡಂಬಡಿಕೆ

ASCII-ALVAS

ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಮಾಜ ಬಯಸುವ ಶಿಕ್ಷಣದ ವ್ಯವಸ್ಥೆ, ಸಾಮಾಜಿಕ ಬದ್ಧತೆ ಮತ್ತು ಕಾರ್ಪೋರೇಟ್ ಸಂಸ್ಥೆಗಳು...


ಬಿ.ಸಿ. ಆಳ್ವ ಅಂತರ್ ವಲಯ ಕ್ರಿಕೆಟ್ ಪಂದ್ಯಾಟ: ಆಳ್ವಾಸ್‍ಗೆ ಪ್ರಶಸ್ತಿ

Alvas Cricket Champion

ಮೂಡುಬಿದಿರೆ: ಮಣಿಪಾಲದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಬಿ.ಸಿ. ಆಳ್ವ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್...


ಮಹಾವೀರ ಕಾಲೇಜಿನಲ್ಲಿ ರಕ್ತದಾನ ಶಿಬಿರ

????????????????????????????????????

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಎನ್.ಸಿ.ಸಿ., ಯುವ ರೆಡ್ ಕ್ರಾಸ್, ಎನ್.ಎಸ್.ಎಸ್. ಹಾಗೂ ರೇಂಜರ್ಸ್ ಘಟಕಗಳು,...


ಶ್ರೀಧವಲಾ ಕಾಲೇಜಿನ ವಿದ್ಯಾರ್ಥಿ ಸಂಘ ಸಂಪನ್ನ

Davala College

ಮೂಡುಬಿದಿರೆ: ಶ್ರೀಧವಲಾ ಕಾಲೇಜಿನ 2016-17 ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ...


ಶ್ರೀ ಮಹಾವೀರ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ

Mahaveera College Health Camp (1)

ಮೂಡುಬಿದಿರೆ: ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಇವುಗಳ ಸಂಯುಕ್ತ...


`ಯಕ್ಷದೇವ’ ವಿಂಶತಿ: 9ನೇ ಕಾರ್ಯಕ್ರಮ: ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡರಿಗೆ ಸನ್ಮಾನ

????????????????????????????????????

ಮೂಡುಬಿದಿರೆ:ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ವಿಂಶತಿ ವರ್ಷಾಚರಣೆಯ 9ನೇ ಕಾರ್ಯಕ್ರಮವು ಮಂಡಳಿಯ ಕಾರ್ಯಾಧ್ಯಕ್ಷ ಎಂ....


ಆಳ್ವಾಸ್‍ನಲ್ಲಿ ಕನಕ ತತ್ವ ಚಿಂತನ

????????????????????????????????????

ಮೂಡುಬಿದಿರೆ: ಭಕ್ತಿ ಪರಂಪರೆಯಲ್ಲಿ ತೋರುಗೈ ವ್ಯಕ್ತಿತ್ವ ಕನಕದಾಸರದು. ತನ್ನ ಜೀವನದ್ದುದ್ದಕ್ಕೂ ಭಕ್ತಿಯ ಸಿಂಚನವನ್ನ ಧಾರೆಯೆರೆಯುತ್ತಾ, ಮನುಕುಲದ...


ವಿಆರ್‍ಎಲ್ ಸಂಸ್ಥೆಯಿಂದ ವಿಶಿಷ್ಠ ಕರ್ನಾಟಕದ ಕನಸು

????????????????????????????????????

ಮೂಡುಬಿದಿರೆ: ಡಾ.ವಿಜಯ ಸಂಕೇಶ್ವರ ಅವರು ವಿಜಯದ ಸಂಕೇತ. ವಿಆರ್‍ಎಲ್ ಸಮೂಹ ಸಂಸ್ಥೆಯ ಮೂಲಕ ಅವರು ಕರ್ನಾಟಕವನ್ನು...


ಜಿ. ವಿ ಪೈ ಸ್ಮಾರಕ ಆಸ್ಪತ್ರೆಯಲ್ಲಿ ಆಯುರ್ವೇದ ವಿಭಾಗ ಉದ್ಘಾಟನೆ

GV pai Hospital (2)

ಮೂಡುಬಿದಿರೆ: ಸುಮಾರು ನಾಲ್ಕು ದಶಕಗಳಿಂದ ಮೂಡುಬಿದಿರೆ ಜನತೆಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವ ಜಿ. ವಿ...


ಮತ್ಹಷ್ಟು..